ಕಳೆದು ಹೋದ ಘಟನೆಯು ಮರಳಿಬರುವುದೆ? ಮುಗಿದು ಹೋದ ಸಮಯವು ಮತ್ತೆ ಬರುವುದೆ? ಆಡಿ ಹೋದ ಮಾತುವು ಹಿಂಪಡಿಯಲಾಗುವುದೆ? ಭೂತಕಾಲದ ಪಾಶದಲಿ ಸಿಲುಕಿ ವರ್ತಮಾನದ ಸುಖವ ಮರೆತು - ನಿರಾಶವಾದಿಗಳಾಗುವಿರೇ? ಭವಿಷ್ಯದ ಚಿಂತನೆಯೊಂದಿಗೆ ಬೆಳೆದು - ಮಾದರಿಯಾಗುವಿರೇ?-ಅನನ್ಯ ಪೀ ಆರ್